ಕರ್ನಾಟಕ ಇತಿಹಾಸದ ಪುನರ್ ರಚನೆಯ ಪುರಾತತ್ವ ಆಧಾರಗಳು
ಮಾನವ ಇತಿಹಾಸದ ಅಧ್ಯಯನವು ಪದ್ಮಪತ್ರದ ಮೇಲೆ ಜಲಬಿಂದುವಿನಂತೆ ಸೂಕ್ಷ್ಮವೂ ಹಾಗೂ ಆಕರ್ಷಕವೂ ಆಗಿದೆ. ನಾವಿಂದು ಪುರಾತನ ಕಾಲದ ಜೀವನ, ಸಂಸ್ಕೃತಿ, ಧರ್ಮ, ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಕಾರಣವಾದುದೇ ಪುರಾತತ್ವ ವಿಜ್ಞಾನ.
Read More